ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ: ವಿಟ್ಲದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಧನೆ-ಚಿನ್ನ, ಬೆಳ್ಳಿ, ಕಂಚಿನ ಪದಕ
ಮಂಗಳೂರು: ಶಿವಮೊಗ್ಗದಲ್ಲಿ ಆಗಸ್ಟ್ 20 ಮತ್ತು 21 ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲದ ವಿದ್ಯಾರ್ಥಿಗಳು ಪದಕ ವಿಜೇತರಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ಮಾಧವ ಅಳಿಕೆ ಅವರ ಮಾರ್ಗದರ್ಶನದಲ್ಲಿ ದಿಲೀಪ್, ರೋಹಿತ್ ಎಸ್ ಎನ್ , ನಿಖಿಲ್,ನಿವೇದಿತಾ,ದಕ್ಷತ್ ಅವರಿಂದ ತರಬೇತಿ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳ ಹೆಸರು ಹೀಗಿದೆ:
- ಮುನಾಫ್-ಜನಪ್ರಿಯ ಸ್ಕೂಲ್ ಕಂಬಳಬೆಟ್ಟು Kata-Bronze Kumitte-Silver
- ಪ್ರಣಮ್ P M ಸಿರಿ ವಿದ್ಯಾಲಯ Kata-Gold kumitte-Silver,
- ಪ್ರಣಮ್ಯ P S-ಸಂತ ರೀಟಾ, ವಿಟ್ಲ Kata-Silver Kumitte-Bronze,
- ಪ್ರತೀಕ್ ಜಿ ಶೆಟ್ಟಿ-ಸಂತ ರೀಟಾ, ವಿಟ್ಲ.Kata-Silver Kumitte-Bronze,
- ಪ್ರಾಪ್ತಿ ಜಿ ಶೆಟ್ಟಿ-ವಿಠಲ್ ಜೇಸಿಸ್ Kata-Gold kumitte-Silver,
- D R ಶ್ರೀಯ-ವಿಠಲ್ ಜೇಸಿಸ್ Kata Silver Kumitte-Gold,
- ಸಂಜಯ್ ಶರ್ಮ ಕೆ-ವಿಠಲ್ ಜೇಸಿಸ್ Kata-Gold Kumitte-Gold,
8.ಧ್ರುವ-ವಿಠಲ್ ಜೇಸಿಸ್ Kata-Gold Kumitte-Silver,
9.ಷಣ್ಮುಖ-ವಿಠಲ್ ಜೇಸಿಸ್ Kata-Bronze
10.ರಾಶಿ-ವಿಠಲ್ ಜೇಸಿಸ್ Kata-Bronze Kumitte-Bronze,
11.ತೇಜಸ್ A K-ಶ್ರೀ ಸತ್ಯ ಸಾಯಿ ಲೋಕ ಸೇವಾ ಅಳಿಕೆ Kata-Bronze Kumitte-Silver, - ಭವಿಶ್ ಸಿಂಹಮೂಲೆ-GHS ಕಲ್ಲಂಗಳ ಕೇಪು Kata-Bronze,
- ರೋಶ್ನಿ-VCET 1st year,Kata -Gold,
- ನವ್ಯ ಪ್ರತೀಕ್ಷ-ಸಂತ ಅಲೋಶಿಯಸ್ ಪಿಯು ಕಾಲೇಜ್ Kata-Bronze,
15.ಮನೋಜ್:ಕನ್ಯಾನ PU college Kata-Silver,
16.ಶಶಾಂಕ್:ವಿಠಲ್ PU college Kata-Bronze Kumitte-Gold





