ಮಾದಕಟ್ಟೆ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಮಾದಕಟ್ಟೆ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಪಿ.ಎನ್.ಶ್ರೀ ಕಾಂತ್ ಭಟ್ ಧ್ವಜಾರೋಹಣ ಮಾಡಿದರು
ಈ ಸಂದರ್ಭದಲ್ಲಿ ಶಾಲೆಗೆ ಶೌಚಾಲಯ ನಿರ್ಮಿಸಿಕೊಟ್ಟ ರಾಜೇಶ್ ಗೌಡ ಬಾರೆಬೆಟ್ಟು ಅವರನ್ನು ಸನ್ಮಾನಿಸಲಾಯಿತು.ಮಹೇಂದ್ರನಾಥ್ ಸಾಲೆತ್ತೂರು ,ಶಂಕರನಾರಾಯಣ ಭಟ್ ,ನಝೀರ್ ಅಂತರಮೂಲೆ ,ಬಾಲಕೃಷ್ಣ ಅಡ್ಯಂತಾಯ, ,ಎ.ಬಿ.ಅಬ್ದುಲ್ಲಾ,ಸುಲೋಚನ,ಎಂ.ಗೋಪಾಲ ಕೃಷ್ಣ ಭಟ್.
,ಇಬ್ರಾಹಿಂ ಕೆ.ಬಿ.ಯುಸೂಫ್ ತಾಳಿತ್ತನೂಜಿ,ನಾರಾಯಣ ಶೆಟ್ಟಿ ಕುಲ್ಯಾರ್ ಮುಂತಾದವರು ಉಪಸ್ಥಿತರಿದ್ದರು.



