February 4, 2026

ಬೆಳ್ತಂಗಡಿ: ವಾಲಿಬಾಲ್ ಆಟಗಾರ ನವೀನ್ ಗೌಡ ಮೃತ್ಯು

0
image_editor_output_image-222991697-1659590305732.jpg

ಬೆಳ್ತಂಗಡಿ : ವಾಲಿಬಾಲ್ ಆಟಗಾರನೋರ್ವ ಸಾವನ್ನಪ್ಪಿರುವ ದುರ್ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ನವೀನ್ ಗೌಡ ಮೃತ ದುರ್ದೈವಿ. ಉತ್ತಮ ವಾಲಿಬಾಲ್ ಆಟಗರನಾಗಿದ್ದ ನವೀನ್ ಕೆಲವು ಸಮಯದಿಂದ ಆನಾರೋಗ್ಯದಿಂದಿದ್ದು ಇತ್ತೀಚಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನವೀನ್ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!