August 25, 2026

ಉಳ್ಳಾಲದಲ್ಲಿ ಯಾವುದೇ ದಾಳಿ ಆಗಿಲ್ಲ: ದಾಳಿ ಎಂಬುವುದು ಸುಳ್ಳು ಸುದ್ದಿ: ಮಂಗಳೂರು ಕಮಿಷನರ್

0
image_editor_output_image580169845-1659507875512.jpg

ಉಳ್ಳಾಲ: ಬಿಜೆಪಿ‌ ಕಾರ್ಯಕರ್ತನ ಮೇಲೆ ದಾಳಿ ಆಗಿದೆ ಎಂದು ಓರ್ವ ವ್ಯಕ್ತಿ ಆರೋಪಿಸಿದ್ದ ಆದರೆ ಇದೀಗ ಪೊಲೀಸ್ ವಿಚಾರಣೆ ವೇಳೆ ವ್ಯಕ್ತಿ ಸತ್ಯ ಒಪ್ಪಿಕೊಂಡಿದ್ದು ಆತ ಯಾವುದೇ ಅಟ್ಯಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಯಾವುದೇ ದಾಳಿ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!