ನಮ್ಮ ಕರಾವಳಿ ದ.ಕ ಜಿಲ್ಲೆಯ ಎರಡು ತಾಲೂಕಿನ ಶಾಲಾ ಕಾಲೇಜ್ ಗಳಿಗೆ ಮತ್ತೆ ರಜೆ ಘೋಷಣೆ: ನಾಳೆ ಆ.3 ರಜೆ ನೀಡಿ ಆದೇಸ ಹೊರಡಿಸಿದ ಜಿಲ್ಲಾಧಿಕಾರಿ reporter August 2, 2022 0 ಮಂಗಳೂರು: ಭಾರೀ ಮಳೆ, ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಸುಳ್ಯ ಹಾಗು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗು ಕಾಲೇಜುಗಳಿಗೆ ಆ.3(ನಾಳೆ)ರಂದು ರಜೆ ಘೋಷಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಮಾಡಿದ್ದಾರೆ. Post navigation Previous: ಮಂಗಳೂರು: ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ನಿಂದ ಬಿಜೆಪಿಗೆ ಲಾಭ: ಬಿಜೆಪಿ ಸರಕಾರ ಬ್ಯಾನ್ ಮಾಡಲ್ಲ: ಹಿಂದೂ ಮಹಾ ಸಭಾNext: ಕಾಪು: ಭಜರಂಗದಳದ ಮುಖಂಡನಿಗೆ ಜೀವಬೆದರಿಕೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು More Stories ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin October 17, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: MRPL ಸ್ಪೋಟ ಪ್ರಕರಣ: ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಮೃತ್ಯು reporter October 17, 2026 0 ನಮ್ಮ ಕರಾವಳಿ ಮಿತ್ತೂರು ದಾರುಲ್ ಇರ್ಶಾದ್ ಅಧೀನದ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಹ್ ಕೊಡಮಾಡುವ ಫಿದಾಕ್ ಅವಾರ್ಡ್ ಗೆ ಎಸ್. ಪಿ ಹಂಝ ಸಖಾಫಿ ಆಯ್ಕೆ admin October 17, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.