ಪ್ರವೀಣ್ ನೆಟ್ಟರು ಹತ್ಯೆ ಪ್ರಕರಣ: ವಿಟ್ಲ ಬಿಲ್ಲವ ಸಂಘದಿಂದ ಖಂಡನಾ ಸಭೆ
ವಿಟ್ಲ: ಬಿಲ್ಲವ ಸಂಘ ವಿಟ್ಲ, ಮಹಿಳಾ ಘಟಕ ವಿಟ್ಲ ಯುವ ವಾಹಿನಿ ಘಟಕ ವಿಟ್ಲ ವತಿಯಿಂದ ಬ್ರಹ್ಮಶ್ರೀ ಸಭಾಭವನದಲ್ಲಿ ಪ್ರವೀಣ್ ನೆಟ್ಟಾರು ಇವರ ಹತ್ಯೆಯನ್ನು ಖಂಡಿಸಲಾಯಿತು.
ಪ್ರವೀಣ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಸಂಘ ಅಧ್ಯಕ್ಷ ಹರೀಶ್ ಸಿ ಎಚ್ ಬ್ರಹ್ಮಶ್ರೀ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಎನ್ ಎಂ ಎಸ್ , ಸಂಜೀವ ಪೂಜಾರಿ, ಚಂದ್ರಹಾಸ ಸುವರ್ಣ ದಾಸಪ್ಪಪೂಜಾರಿ ನೆಕ್ಕಿಲಾರ್ ರಾಜೇಶ್ ವಿಟ್ಲ, ನರಸಪ್ಪ ಪೂಜಾರಿ, ಎನ್ ಜಗದೀಶ್ ಪಾಣೆಮಜಲು, ಸುಂದರ ಪೂಜಾರಿ ಹರೀಶ್ ವಿಟ್ಲ, ಚಂದ್ರಹಾಸ ವಿಟ್ಲ ಈ ಸಂದರ್ಭದಲ್ಲಿ ಪದಾಧಿಕಾರಿಗಳು ಉಪಸ್ಥಿತರು ಇದ್ದರು.





