August 25, 2026

ಪಾಕಿಸ್ತಾನದ ಖ್ಯಾತ ಮಹಿಳಾ ಛಾಯಾಗ್ರಾಹಕಿಯನ್ನು ಗುಂಡಿಕ್ಕಿ ಕೊಂದ ಮಾಜಿ‌ ಪತಿ

0
image_editor_output_image1984283722-1658468655898.jpg

ಚಿಕಾಗೋ: ಪಾಕಿಸ್ತಾನಿ ಮೂಲದ ಖ್ಯಾತ ಮಹಿಳಾ ಛಾಯಾಗ್ರಾಹಕಿ ಸಾನಿಯಾ ಖಾನ್ (29) ಅವರನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದಾರೆ. 

ಸಾನಿಯಾ ಖಾನ್ ತನ್ನ ವೈವಾಹಿಕ ಸಂಕಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದು ಕೊಲೆಗೆ ಪ್ರೇರಣೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸಾನಿಯಾಳನ್ನು ಆಕೆಯ 36 ವರ್ಷದ ಮಾಜಿ ಪತಿ ರಹೀಲ್ ಅಹ್ಮದ್ ಗುಂಡಿಟ್ಟು ಕೊಂದಿದ್ದ. ನಂತರ ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆತ ಜಾರ್ಜಿಯಾದಿಂದ ಅಮೆರಿಕಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!