August 25, 2026

ವಿಟ್ಲ: ಹೊರೈಝನ್ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಅಕ್ಮಲ್

0
image_editor_output_image-1180993501-1656779369227.jpg

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ನಾಯಕನಾಗಿ ಹತ್ತನೇ ತರಗತಿಯ ಮಹಮ್ಮದ್ ಅಕ್ಮಲ್ ಸರ್ವಾನುಮತದಿಂದ ಆಯ್ಕೆಯಾದರು.

ಉಪನಾಯಕನಾಗಿ ಮಹಮ್ಮದ್ ರಿಷಾದ್,ಸಾಂಸ್ಕೃತಿಕ ಮಂತ್ರಿಯಾಗಿ ತೌಫೀಕಾ,ಆರೋಗ್ಯ ಮಂತ್ರಿಯಾಗಿ ಸಹ್ಲನ್ ,ಶಿಸ್ತು ಪಾಲನ ಮಂತ್ರಿಯಾಗಿ ಹವ್ವಾ ಅನನ್,ಭಾಷಾ ಸಚಿವರಾಗಿ ಹವ್ವಾ ಸಫಾ,ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ರಾಝಿ ಆಯ್ಕೆಯಾದರು.
ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಹಾಗೂ ಸಹ ಶಿಕ್ಷಕಿಯಾರಾದ ಸೀತಾಲಕ್ಷ್ಮಿ ವರ್ಮ, ಸುಮಯ್ಯ ಚುನಾವಣೆಯ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!