ಸಿಂದಗಿ ಉಪಚುನಾವಣೆ 6ನೇ ಸುತ್ತಿನ ಮತ ಎಣಿಕೆ ಪೂರ್ಣ:
11,637 ಮತಗಳ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಸಿಂದಗಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 11,637 ಮತಗಳ ಮುನ್ನಡೆ
ಸಿಂದಗಿ ವಿಧಾನಸಭಾ ಉಪಚುನಾವಣೆ 6ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 11,637 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (6 ಸುತ್ತು ಸೇರಿ)
ಅಶೋಕ ಮನಗೂಳಿ (ಕಾಂಗ್ರೆಸ್): 16,160
ರಮೇಶ ಭೂಸನೂರ (ಬಿಜೆಪಿ): 27,791
ನಾಜಿಯಾ ಅಂಗಡಿ (ಜೆಡಿಎಸ್): 941
ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ):242
ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ):132
ದೀಪಿಕಾ ಎಸ್.(ಪಕ್ಷೇತರ):127
ನೋಟಾ: 287