ಕ್ರೈಂ ಸುದ್ದಿ ರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ ಪ್ರಕರಣ:ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ reporter November 2, 2021 0 ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯವು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಿದೆ. ಮಂಗಳವಾರ ಅನಿಲ್ ದೇಶಮುಖ್ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಇಡಿ ಕಸ್ಟಡಿಗೆ ನೀಡುವಂತೆ ಕೋರಲಿದೆ. Post navigation Previous: ಇಂಧನ ಬೆಲೆ ಏರಿಕೆ ಖಂಡಿಸಿ ಕೊಚ್ಚಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ:ರಸ್ತೆ ತಡೆ ವಿರೋಧಿಸಿದ ನಟ ಜೋಜು ಜಾರ್ಜ್; ಕಾರು ಧ್ವಂಸNext: ಐಸಿಸಿ ಟ್ವೆಂಟಿ-20 ವಿಶ್ವಕಪ್:ಶ್ರೀಲಂಕ ವಿರುದ್ಧ ಇಂಗ್ಲೇಂಡ್ ಗೆ 26 ರನ್ ಗಳ ಜಯ; ಬಟ್ಲರ್ ಭರ್ಜರಿ ಶತಕ More Stories ಕ್ರೈಂ ಸುದ್ದಿ ನಮ್ಮ ರಾಜ್ಯ ಚಿಕ್ಕಮಗಳೂರು: ಟೈರ್ ಸ್ಫೋಟಗೊಂಡು ಕೆರೆಗೆ ಬಿದ್ದ ಕಾರು reporter_2 October 4, 2026 0 ಕ್ರೈಂ ಸುದ್ದಿ ನಮ್ಮ ರಾಜ್ಯ ಮಡಿಕೇರಿ: ಕುವೈತ್ನಿಂದ ಬಂದಿಳಿದ ವ್ಯಕ್ತಿಗೆ ಹೃದಯಾಘಾತ: ವಿಮಾನ ನಿಲ್ದಾಣದಲ್ಲೇ ಸಾವು reporter_2 October 4, 2026 0 ಕ್ರೈಂ ಸುದ್ದಿ ನಮ್ಮ ರಾಜ್ಯ ಟ್ರೆಕ್ಕಿಂಗ್ ವೇಳೆ ಈಜಲು ಹೋಗಿ ಟೆಕ್ಕಿ ಸಾವು reporter_2 October 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.