December 15, 2025

ವಿಟ್ಲ: ನೂತನ ಹೇರ್ ಸ್ಟುಡಿಯೋ ಶುಭಾರಂಭ

0
IMG-20220428-WA0010.jpg

ವಿಟ್ಲ: ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನೂತನ ಹೇರ್ ಸ್ಟುಡಿಯೋ ಶುಭಾರಂಭಗೊಂಡಿತು.

ದ.ಕ ಜಿಲ್ಲಾ ಎಐಕೆಎಂಸಿಸಿ ಪ್ರಧಾನ ಕಾರ್ಯದರ್ಶಿ ಅಫ್ಫಾಮ್ ತಂಙಳ್ ಭಾಗವಹಿಸಿದ್ದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದಾಲಿ ಫೈಝಿ ಇರ್ಫಾನಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ ದುವಾಃ ನೆರವೇರಿಸಿದರು. ತಾಜ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ತನ್ವೀರ್ ಕೆಎಸ್ ಎ ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ಶಾಕೀರ್ ಅಳಕೆಮಜಲು, ವಿ.ಎಚ್ ಕಾಂಪ್ಲೆಕ್ಸ್ ಮಾಲಕ ವಿ.ಎಚ್ ಅಶ್ರಪ್, ಟಾಪ್ಕೋ ಜುವೆಲ್ಲರಿ ಮಾಲಕ ಮೊಹಮ್ಮದ್ ಟಿ.ಕೆ, ಸ್ಟೈಲ್ ಪಾರ್ಕ್ ಮಾಲಕ ಆರ್ ಕೆ ಅಬ್ದುಲ್ಲ ಹಾಜಿ, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಮಾಧವ ಪೂಜಾರಿ, ಆರ್ ಎಸ್ ರಮೇಶ್, ಸಂಪತ್ ಶೆಟ್ಟಿ, ವಿಟ್ಲ ಬಝಾರ್ ಮಾಲಕ ಸಿದ್ದೀಕ್ ಆತೂರು, ಫಾತಿಮಾ ಸ್ಟೋರ್ ಮಾಲಕ ಶಂಸುದ್ದೀನ್, ಅಬ್ದುಲ್ ರಹಿಮಾನ್ ದೀಪಕ್, ಜಾಫರ್ ವಿಟ್ಲ, ಸಿದ್ದೀಕ್ ಸರಾವು, ಸಂಸ್ಥೆಯ ಉಬೈದ್ ವಿಟ್ಲ ಬಝಾರ್, ತೌಸಿಪ್ ಎಂ.ಜಿ, ರಕ್ಷಿತ್ ಆರ್ ಎಸ್, ಹರ್ಷದ್ ಸರಾವು

ಮೊದಲಾದವರು ಉಪಸ್ಥಿತರಿದ್ದರು.
ಅಬೂಬಕ್ಕರ್ ಅನಿಲಕಟ್ಟೆ ಸ್ವಾಗತಿಸಿದರು.

ಇಲ್ಲಿ ಕಿಡ್ಸ್ ಸೆಕ್ಷನ್, bleach & dtch, facial service, hair cut, head massag, hair colour , hair spa, VIP room package, wedding package ಮೊದಲಾದ ಸೌಲಭ್ಯಗಳು ದೊರೆಯಲಿದೆ.

Leave a Reply

Your email address will not be published. Required fields are marked *

error: Content is protected !!