February 1, 2026

ಗ್ರಾಮ ಪಂಚಾಯತ್ ಕಾರ್ಯದರ್ಶಿ ತೋಟದ ಮನೆಯಲ್ಲಿ ಆತ್ಮಹತ್ಯೆ

0
image_editor_output_image-1652027088-1650410957754.jpg

ಗಂಗಾವತಿ: ತಾಲೂಕಿನ ಮುಕ್ಕುಂಪಿ ಗ್ರಾಮದ ನಿವಾಸಿ ಹಾಗೂ ಕೊಪ್ಪಳ ತಾಲ್ಲೂಕಿನ ಶಿವಪುರ ಗ್ರಾ.ಪಂ ಕಾರ್ಯದರ್ಶಿ ಮನೋಜ್ ಕುಮಾರ್ (27) ಇವರು ಮುಕ್ಕುಂಪಿ ಗ್ರಾಮದ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ .

ಸೋಮವಾರ ಸೂಪರ್ ಗ್ರಾ.ಪಂನಲ್ಲಿ ಕೆಲಸ ನಿರ್ವಹಿಸಿ ಸಂಜೆ ಸ್ವಂತ ಗ್ರಾಮವಾದ ಮುಕ್ಕುಂಪಿ ಗೆ ಆಗಮಿಸಿ ಮನೆಯಿಂದ ಹೊಲಕ್ಕೆ ಹೋಗಿ ಮರಳಿ ಬಾರದೇ ಇದ್ದ ಕಾರಣ, ಮನೆಯವರು ತೋಟದ ಮನೆಯಲ್ಲಿ ಹೋಗಿ ನೋಡಿದಾಗ ಮನೋಜ್ ಕುಮಾರ್ ನೇಣು ಹಾಕಿಕೊಂಡ ದೃಶ್ಯ ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!