March 21, 2026

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಅಧ್ಯಕ್ಷ ರಾಗಿ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಆಯ್ಕೆ

0
image_editor_output_image177046983-1648822946069.jpg

ವಿಟ್ಲ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯ ಪಂಚಾಯತ್ ರಾಜ್ ವಿಭಾಗ ದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಗಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಯವರು ಆಯ್ಕೆ ಯಾಗಿರುತ್ತಾರೆ ಇವರನ್ನು ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್ ಹಾಗು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ, ಕೆ ಶಿವಕುಮಾರ್ ರವರ ಅನುಮೋದನೆ ಯೊಂದಿಗೆ ಜಿಲ್ಲಾ ಕಾಂಗ್ರೆಸ್ ನಾಯಕರ ಸಲಹೆ ಯಂತೆ ರಾಜ್ಯ ಪಂಚಾಯತ್ ರಾಜ್ ಸಂಘಟನೆ ಯ ಅಧ್ಯಕ್ಷ ರಾದ ಶ್ರೀ ನಾರಾಯಣ ಸ್ವಾಮಿ ಯವರು ಈ ಆದೇಶ ಮಾಡಿ ರುತ್ತಾರೆ , ಇವರು ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ಆರು ಭಾರಿ ಸದಸ್ಯ ರಾಗಿ ಎರಡು ಭಾರಿ ಅಧ್ಯಕ್ಷರಾಗಿ ಎರಡು ಭಾರಿ ಉಪಾಧ್ಯಕ್ಷರಾಗಿ ಕೆಲಸ ಮಾಡಿ ಜನ ಮನ್ನಣೆ ಗಳಿಸಿದ್ದು , ಪಂಚಾಯತ್ ಪ್ರತಿನಿಧಿ ಗಳ ಒಕ್ಕೂಟ ದ ಜಿಲ್ಲಾ ಅಧ್ಯಕ್ಷ ರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!