July 5, 2026

ಮಂಗಳೂರು: ಒಂದೇ ರಾತ್ರಿ ನಾಪತ್ತೆಯಾಗಿದ್ದ ಇಬ್ಬರು ಸಹೋದರಿಯರು ಚಿಕ್ಕಮಗಳೂರಿನಲ್ಲಿ ಪತ್ತೆ

0
IMG_20220213_133131.jpg

ಮಂಗಳೂರು:  ಬಜ್ಪೆಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರನ್ನು ಚಿಕ್ಕಮಗಳೂರು ಜಿಲ್ಲೆಯ ಜಾವಗಲ್‌ನಲ್ಲಿ ಬಜ್ಪೆ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ ಜಿ ನೇತೃತ್ವದ ತಂಡ ಪತ್ತೆ ಹಚ್ಚಿದ್ದಾರೆ.

ಬಜ್ಪೆಯ ಕೊಂಚಾರ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಮ್ಮು ಬಿ ಅವರ ಪುತ್ರಿಯರಾದ ಮುಬೀನಾ (22) ಮತ್ತು ಬುಶ್ರಾ (21) ನಾಪತ್ತೆಯಾಗಿದ್ದರು.

ಯುವತಿಯರಿಬ್ಬರು ಫೆಬ್ರವರಿ 8ರಂದು ಬೆಳಗ್ಗೆ ನಾಪತ್ತೆಯಾಗಿದ್ದರು.
ಯುವತಿಯರಿಬ್ಬರು ಅತೀಯಾಗಿ ಮೊಬೈಲ್ ಫೋನ್‌ ಉಪಯೋಗಿಸುತ್ತಿದದ್ದನ್ನು ಅವರ ತಂದೆ ವಿರೋಧಿಸಿಕ್ಕೆ ಕೋಪಗೊಂಡ ಯುವತಿಯರು ಮನೆ ತೊರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!