ವಿಟ್ಲ: ಎಸ್ ಡಿ ಪಿ ಐ ಒಕ್ಕೆತ್ತೂರು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ವಿಟ್ಲ : ಒಕ್ಕೆತ್ತೂರು ಬಿತ್ತಲೆಮೂಲೆ ಸಾರ್ವಜನಿಕರಿಗೆ ತೊಡಕಾಗಿರುವಂತಹ ಕಣಿವೆ ಹಾಗೂ ಪೊದೆಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೂ ವಾಹನಗಳಿಗೂ ಮುಕ್ತವಾಗಿ ಚಲಿಸಲು ಸುಗಮ ಸಂಚಾರದ ವ್ಯವಸ್ಥೆಯನ್ನು ಮಾಡಿದ ಎಸ್ ಡಿ ಪಿ ಐ 13 ನೇ ವಾರ್ಡ್ ನಲ್ಲಿ ಕಳೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಶಾಕಿರ ಅಬ್ದುಲ್ಲ ರವರ ನೇತೃತ್ವ ಹಾಗೂ ಬ್ರಾಂಚ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಶ್ರಮದಾನದ ನಡೆಸಲಾಯಿತು.



