February 3, 2026

ನಾಳೆ‌‌ ಕಲ್ಲಡ್ಕ ದಲ್ಲಿ ‘ವಾಕ್ ಎನ್ ಬೇಕ್’ ಕೇಕ್ ಸೆಂಟರ್ ಶುಭಾರಂಭ

0
Screenshot_20220109-192937_WhatsAppBusiness.jpg

ಬಂಟ್ವಾಳ: ಕಲ್ಲಡ್ಕ ದಲ್ಲಿ ‘ವಾಕ್ ಎನ್ ಬೇಕ್’ ಕೇಕ್ ಸೆಂಟರ್ ನಾಳೆ ಶುಭಾರಂಭಗೊಳ್ಳಲಿದೆ.

ನೂತನ ಸಂಸ್ಥೆಯ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಜುಮಾ ಮಸೀದಿ ಖತೀಬು ಶೇಕ್ ಮೊಹಮ್ಮದ್ ಇರ್ಫಾನಿ‌ ಫೈಝಿ ಅಲ್ ಅಝ್ಹರಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ, ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ, ಮಾಜಿ ಸಚಿವ ಬಿ ರಮಾನಾಥ ರೈ, ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಭಾಗವಹಿಸಲಿದ್ದಾರೆ.

ಶುಭಾರಂಭಗೊಳ್ಳಲಿರುವ ‘ವಾಕ್ ಎನ್ ಬೇಕ್ ಕೇಕ್’ ಸೆಂಟರ್ ನಲ್ಲಿ ವಿವಿಧ ತರಹದ ಕೇಕ್ ಐಟಂ ಗಳು, ಸ್ವೀಟ್ಸ್ ಮತ್ತು ಬೇಕರಿ ಉತ್ಪನ್ನಗಳು, ಜ್ಯೂಸ್ ಮತ್ತು ಸ್ನಾಕ್ ಐಟಂ ಗಳು, ಐಡಿಯಲ್ ಐಸ್ ಕ್ರೀಂ, ಎಲ್ಲಾ ತರಹದ ಡ್ರೈ ಫ್ರೂಟ್ಸ್ ದೊರೆಯಲಿದೆ.

250 ರೂ. ಖರೀದಿಗೆ ಮೂರು ಕಿ.ಮೀ ಅಂತರದಲ್ಲಿ ಉಚಿತ ಡೆಲಿವರಿ ದೊರೆಯಲಿದೆ ಎಂದು ಸಂಸ್ಥೆಯ ಸ್ಥಾಪಕರಾದ ಇಲ್ಯಾಸ್ ಮತ್ತು ಅಹರಾಝ್ ಗೋಳ್ತಮಜಲು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!