October 3, 2026

ಮಂಗಳೂರು: ಯುವ ವೈದ್ಯ ಡಾ. ಸೌದ್ ನಿಧನ

0
image_editor_output_image-2026087778-1790996994261

ಮಂಗಳೂರು: ಯುವ ವೈದ್ಯ ನಗರದ ಫಲೀ‌ರ್ ನಿವಾಸಿ ಡಾ. ಸೌದ್ ಮುಜಾಹಿದ್ (31) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಡಾ.ಮುಜಾಹಿದ್ ಹಸನ್ ಮತ್ತು ಡಾ.ಶಂಶಾದ್‌ ದಂಪತಿಯ ಪುತ್ರನಾಗಿರುವ ಡಾ. ಸೌದ್ ಮುಜಾಹಿದ್ ಅವರು ಕುದ್ರೋಳಿಯ ಖ್ಯಾತ ವೈದ್ಯರಾಗಿದ್ದ ಮರ್ಹೂಮ್ ಡಾ. ಎಂ.ಎಂ ಹಸನ್ ಅವರ ಮೊಮ್ಮಗ.

 

ಬೆಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೌದ್ ಮುಜಾಹಿದ್ ಅವರು ಅಸೌಖ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ಸೌದ್ ಮುಜಾಹಿದ್ ಅವರು ತಂದೆ, ತಾಯಿ, ಸಹೋದರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!