September 16, 2026

ವಿಟ್ಲ: ಹಿರಿಯ ರಾಜಕೀಯ, ಸಾಮಾಜಿಕ ಮುಖಂಡ ಸಂಕಪ್ಪ ಗೌಡ ನಿಧನ

0
image_editor_output_image-1945872468-1789538902300

ವಿಟ್ಲ: ಸಂಕಪ್ಪ ಗೌಡ ಕೈಂತಿಲ 68 ಅವರು ಅನಾರೋಗ್ಯದಿಂದ ನಿಧನರಾದರು.‌
ಬಂಟ್ವಾಳ ತಾಲೂಕಿನ ಮಾಜಿ ಎಪಿ ಎಂಸಿ ಅಧ್ಯಕ್ಷರಾಗಿದ್ದ ಇವರು ವಿಟ್ಲ ಗ್ರಾಮ ಪಂಚಾಯತ್ ಸದಸ್ಯರು ಆಗಿದ್ದರು. ಅಸೌಖ್ಯದಿಂದ ಸ್ವಗೃಹದಲ್ಲಿ 16-09-2026 ಬೆಳಿಗ್ಗೆ ನಿಧನರಾದರು. ಇವರು ಪತ್ನಿ ಮತ್ತು ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!