June 19, 2026

ಮುಸ್ಲಿಂ ವಧು-ವರ ವಿವಾಹ ಸಂಬಂಧಗಳಿಗಾಗಿ ಹೊಸ ವೇದಿಕೆ

0
image_editor_output_image-1479127023-1781847161742

*(ಜಾಹೀರಾತು ಪ್ರಕಟನೆಗಾಗಿ)*
ಮುಸ್ಲಿಂ ವಧು-ವರ ವಿವಾಹ ಸಂಬಂಧಗಳಿಗಾಗಿ ಸಾಮಾಜಿಕ ಜಾಲತಾಣದ ಮೂಲಕ ಹೊಸ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಮುಸ್ಲಿಂ ವಧು-ವರ ವಿವಾಹ ಸಂಬಂಧಗಳಿಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಬ್ರೋಕರ್‌ಗಳ ಹಾವಳಿ ಇಲ್ಲದೇ ಮುಕ್ತವಾಗಿ ರಾಝ್ ಬೆಟ್ಟಂಪಾಡಿ ಅವರ ಮೊಬೈಲ್ ಸಂಖ್ಯೆ 9945467834 ನೇರ ಸಂಪರ್ಕವನ್ನು ಸದುಪಯೋಗ ಪಡಿಸಿಕೊಳ್ಳಬಹುದು.


ಕೊಡಗು, ಮಡಿಕೇರಿ, ಹಾಸನ, ವಿರಾಜಪೇಟೆ, ಸಕಲೇಶಪುರ, ಮಂಗಳೂರು, ಬಂಟ್ವಾಳ, ಸುಳ್ಯ ವಿಟ್ಲ, ಬಿ.ಸಿ.ರೋಡ್, ಪುತ್ತೂರು, ಕಡಬ, ಕಾಸರಗೋಡು, ಪೆರ್ಲ, ಉಡುಪಿ, ಕುಂದಾಪುರ ಸಹಿತ ವಿವಿಧ ಭಾಗಗಳ ಮುಸ್ಲಿಂ ವಧು-ವರರಿಗೆ ಅವಕಾಶ ಕಲ್ಪಿಸಲಾಗಿದೆ.
ವಿವಾಹ ಉದ್ದೇಶ ಹೊಂದಿರುವ ಮುಸ್ಲಿಂ ವಧು-ವರರಿಗಾಗಿ ವಿಶೇಷವಾಗಿ ರೂಪಿಸಲಾದ ವಾಟ್ಸಪ್ ಮ್ಯಾಟ್ರಿಮೋನಿ ಗ್ರೂಪ್ ಇದಾಗಿದ್ದು, ಗಂಭೀರ ವಿವಾಹ ಆಸಕ್ತರು ಮಾತ್ರ ಸದುಪಯೋಗ ಪಡಿಸಿಕೊಳ್ಳಬಹುದು.
ಈ ವೇದಿಕೆಯ ಪ್ರಮುಖ
9945467834,,8904697834
ಡಿಫರೆಂಟ್ ವಧು ಕೂಡ ವೆಡ್ಡಿಂಗ್ ಕನೆಕ್ಟ್ ಸಂಸ್ಥೆ ಯಲ್ಲಿ ಲಭ್ಯವಿದೆ. ಅಂಗವಿಕಲ ಆಗು ಕೆಲವು ಸಣ್ಣ ಸಣ್ಣ ಸಮಸ್ಯೆ ಹಾಗೂ ಮಾತು ಬಾರದ ಹುಡುಗಿ ಅಥವಾ ಹುಡುಗ ಸಂಪರ್ಕಿಸಬಹುದು.‌

ವೈಶಿಷ್ಟ್ಯಗಳು:
*ಬ್ರೋಕರ್ ಇಲ್ಲದೆ ನೇರವಾಗಿ ವಧು-ವರರ ಸಂಪರ್ಕ
*ಅನಫಿ (ಹನಫಿ ಸೇರಿ) ಎಲ್ಲಾ ವರ್ಗಗಳಿಗೆ ಅವಕಾಶ
*ಡೈವೋರ್ಸ್ ವಧು / ವರರಿಗೂ ಅವಕಾಶ
*ಗೌಪ್ಯತೆ ಮತ್ತು ಶಿಸ್ತು ಕಡ್ಡಾಯ
*ಗ್ರೂಪ್ ನಿಯಮ(ಕಡ್ಡಾಯ):

  • ಈ ಗ್ರೂಪ್ ಸಂಪೂರ್ಣವಾಗಿ ವಿವಾಹ ಉದ್ದೇಶಕ್ಕೆ ಮಾತ್ರ* ಅಸಭ್ಯ, ಅಸಂಬಂಧಿತ ಅಥವಾ ಜಾಹೀರಾತು ಸಂದೇಶಗಳಿಗೆ ಅವಕಾಶ ಇಲ್ಲ * ನಕಲಿ ಮಾಹಿತಿ, ಸಮಯ ವ್ಯರ್ಥ ಮಾಡುವವರನ್ನು ತಕ್ಷಣ ರಿಮೂವ್‌ಮಾಡಲಾಗುತ್ತದೆ
  • ಗೌರವಯುತ ಭಾಷೆ ಮತ್ತು ಶಿಸ್ತು ಪಾಲನೆ ಕಡ್ಡಾಯ
  • ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
  • ಈ ಗ್ರೂಪ್ ಮ್ಯಾಟ್ರಿಮೋನಿ ಸಂಪರ್ಕ ವೇದಿಕೆ ಮಾತ್ರ
  • ವಧು-ವರರ ಮಾಹಿತಿಯ ಪರಿಶೀಲನೆ ಸದಸ್ಯರ ಸ್ವಂತ ಜವಾಬ್ದಾರಿ
  • ಯಾವುದೇ ಹಣಕಾಸು ವ್ಯವಹಾರಗಳಿಗೆ ಅಡ್ಮಿನ್ ಹೊಣೆಗಾರರಲ್ಲ
  • ಯಾವುದೇ ಸಮಸ್ಯೆಗಳ ಸಂದರ್ಭದಲ್ಲಿ ಅಡ್ಮಿನ್ ನಿರ್ಧಾರವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ:
9945467834,,8904697834

Leave a Reply

Your email address will not be published. Required fields are marked *

error: Content is protected !!