June 10, 2026

ಕೊರಿಂಗಿಲ ಮದ್ರಸದಲ್ಲಿ ವಿಶ್ವ ಪರಿಸರ ದಿನಾಚರಣೆ

0
IMG-20260609-WA0007.jpg

ಪುತ್ತೂರು: ಮಿಸ್ಬಾಹುಲ್ ಹುದಾ ಮದ್ರಸ ಕೊರಿಂಗಿಲ ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಮುಖ್ಯ ಗುರುಗಳಾದ ಬಹು. ಅಲ್ಹಾಜ್ G H ಅಯ್ಯೂಬ್ ವಹಬಿ, ಸಹ ಅಧ್ಯಾಪಕರುಗಳಾದ ಅಬೂಬಕ್ಕರ್ ಮದನಿ, ಸ್ವಾದಿಕ್ ಮೌಲವಿ, ಹಾಗೂ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಪರಿಸರದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ, ಸಂರಕ್ಷಣೆ ಬಗ್ಗೆ ತಿಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!