ವಿಟ್ಲದಲ್ಲಿ ಆಭರಣ ಪ್ರಿಯರಿಗೆ ಸುವರ್ಣಾವಕಾಶ: ವಿಟ್ಲ: ಚಾಯ್ಸ್ ಗೋಲ್ಡ್ ನಲ್ಲಿ ಮೇ 4ರಿಂದ 6ರವರೆಗೆ “ಮೇಘಾ 0% ಧಮಾಕಾ”ವಿಶೇಷ ಆಫರ್
ವಿಟ್ಲ: ಚಾಯ್ಸ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ಮೇ 4ರಿಂದ 6ರವರೆಗೆ “ಮೇಘಾ 0% ಧಮಾಕಾ” ಎಂಬ ವಿಶೇಷ ಆಫರ್‌ನ್ನು ಆಯೋಜಿಸಲಾಗಿದೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಗ್ರಾಹಕರು ವಿಶಾಲ ಆಭರಣ ಸಂಗ್ರಹದ ಮೇಲೆ 0% ಮೇಕಿಂಗ್ ಚಾರ್ಜ್ ಪ್ರಯೋಜನ ಪಡೆಯಬಹುದು.
ಇದಲ್ಲದೆ, ಗೋಲ್ಡ್ ಆಭರಣಗಳ ಮೇಲೆ 3.8% ಮತ್ತು ಆಂಟಿಕ್ ಆಭರಣಗಳ ಮೇಲೆ 4.8% ಮೇಕಿಂಗ್ ಚಾರ್ಜ್ ನೀಡಲಾಗುತ್ತಿದೆ.
ಈ ಆಫರ್ ಮೋಟಿ ಸಿಟಿ ಶಾಲೆ ರಸ್ತೆ, ವಿಟ್ಲದಲ್ಲಿರುವ ಚಾಯ್ಸ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಭ್ಯವಿದ್ದು, ಆಭರಣ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆಯಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: +91 99002529.





