ನಮ್ಮ ಕರಾವಳಿ ನೇರಳಕಟ್ಟೆ: ಪಿಯುಸಿ ಫಲಿತಾಂಶ ಮಹಮ್ಮದ್ ಶಫೀರ್ ಡಿಸ್ಟಿಂಕ್ಷನ್ admin April 9, 2026 0 ಬಂಟ್ವಾಳ : 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಹಮ್ಮದ್ ಶಫೀರ್ 544 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾನೆ. ಪುತ್ತೂರು ಸುಧಾನಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಯಾಗಿರುವ ಈತ ನೇರಳಕಟ್ಟೆ – ಕುಕ್ಕರಬೆಟ್ಟು ನಿವಾಸಿ ಕೆ.ಬಿ.ಸಲೀಂ ಹಾಜಿ ಹಾಗೂ ಸೌದಾ ದಂಪತಿಗಳ ಪುತ್ರ. Post navigation Previous: ಎಪ್ರಿಲ್ 11 ಶನಿವಾರ ವಿಟ್ಲ ಕಜೆ ಡೆಂಟಲ್ ಕೇರ್ ಸ್ಥಳಾಂತರಗೊಂಡು ಉದ್ಘಾಟನೆ: 25 ವರ್ಷಗಳನ್ನು ಪೂರೈಸಿದ ಕಜೆ ಡೆಂಟಲ್ ಕೇರ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹರಿಹರ ಕಾಂಪ್ಲೆಕ್ಸ್ ಗೆ ಸ್ಥಳಾಂತರNext: ದ್ವಿತೀಯ ಪಿಯುಸಿ ಫಲಿತಾಂಶ: ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜ್ ಗೆ ಶೇ. 100 ಫಲಿತಾಂಶ More Stories ನಮ್ಮ ಕರಾವಳಿ ಮಾಜಿ ಸಚಿವ ಬಿ ರಮಾನಾಥ ರೈ ಸಂಚರಿಸುತ್ತಿದ್ದ ಕಾರು ಅಪಘಾತ: ಅಪಘಾತದ ತೀವ್ರತೆಗೆ ಸಂಪೂರ್ಣ ಜಖಂ admin September 20, 2026 0 ನಮ್ಮ ಕರಾವಳಿ ಸುಳ್ಯ: ಪಾದಚಾರಿಗೆ ಲಾರಿ ಡಿಕ್ಕಿ: ಪುತ್ತೂರಿನ ವ್ಯಕ್ತಿ ಮೃತ್ಯು admin September 19, 2026 0 ನಮ್ಮ ಕರಾವಳಿ ಬಂಟ್ವಾಳ: ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಮತ್ತು 80 ಸಾವಿರ ರೂ. ದಂಡ ವಿಧಿಸಿ ಆದೇಶ admin September 19, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.