April 4, 2026

ಕೇವಲ 10 ರೂಪಾಯಿಗೆ ಸಿಗುವ ಬೋಟಿಗೆ 150 ರೂಪಾಯಿ ಬಿಲ್

0
image_editor_output_image1921933736-1775292680427.jpg

ಬೆಂಗಳೂರು: ಕೇವಲ ಹತ್ತು ರೂಪಾಯಿಗೆ ಸಿಗುವ ಸಾಧಾರಣ ತಿಂಡಿಯೊಂದಕ್ಕೆ ಬರೋಬ್ಬರಿ 150 ರೂಪಾಯಿ ಚಾರ್ಜ್ ಮಾಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಇಂದಿರಾನಗರದಲ್ಲಿರುವ ಖ್ಯಾತ ಪಬ್ ‘ಟೊಯಿಟ್’ (Toit) ಗೆ ಭೇಟಿ ನೀಡಿದ್ದರು ಎನ್ನಲಾಗಿರುವ ಅರುಣ್ ರಾಜ್ (@arunraj3935) ಎಂಬ ಗ್ರಾಹಕರೊಬ್ಬರು ಮೆನುವಿನಲ್ಲಿ Chilli-Dusted Goldfingers ಎಂಬ ಹೆಸರಿನ ತಿಂಡಿಯನ್ನು ನೋಡಿ ಆರ್ಡರ್ ಮಾಡಿದ್ದರು. ಇದರ ಬೆಲೆ 150 ರೂಪಾಯಿ ಎಂದು ನಮೂದಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!