March 10, 2026

ಗೆಳತಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಜಗಳ: ಚಾಕು ಇರಿತದಲ್ಲಿ ಓರ್ವನ ಗೆಳೆಯನ ಸಾವು

0
image_editor_output_image-688356058-1773099309818.jpg

ಬಾಗಲಕೋಟೆ: ಗೆಳತಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಶುರವಾದ ಜಗಳ ಚಾಕು ಇರಿತದವರೆಗೆ ಹೋಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಬಳಿ ಈ ಘಟನೆ ನಡೆದಿದೆ.

19 ವರ್ಷದ ರಾಹುಲ್ ಸಪ್ತಸಾಗರ್‌ ಚಾಕು ಇರಿತದಿಂದ ಮೃತಪಟ್ಟಿದ್ದಾನೆ. ರಾಹುಲ್‌ ಸ್ನೇಹಿತ ಶ್ರೇಯಸ್‌ ಚಾಕು ಇರಿದ ಆರೋಪಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!