February 16, 2026

ಪುತ್ತೂರು: ವಿಧಾನ ಪರಿಷತ್ ಪ್ರತಿಪಕ್ಷ ನಾಯಕನನ್ನು ನಾಯಿಗೆ ಹೋಲಿಕೆ: ಶಾಸಕ ಅಶೋಕ್ ರೈ ವಿರುದ್ದ ಪೊಲೀಸ್ ದೂರು ನೀಡಿದ BJP

0
image_editor_output_image-1441313976-1771243521586.jpg

ಪುತ್ತೂರು: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯನ್ನ ನಾಯಿಗೆ ಹೋಲಿಸಿದ ಶಾಸಕ ಅಶೋಕ್ ರೈ ವಿರುದ್ದ ಕ್ರಮಕ್ಕಾಗಿ ಬಿಜೆಪಿ ಪುತ್ತೂರು ಠಾಣೆಗೆ ದೂರು ನೀಡಿದೆ.

ಉಪ್ಪಿನಂಗಡಿಯಲ್ಲಿ VB-G-RAM-G ಪರವಾಗಿ ನಡೆದ ಬಿಜೆಪಿ ಪಾದಯಾತ್ರೆಯ ಸಭೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅಶೋಕ್ ರೈಯ ಸುಳ್ಳು ಯೋಜನೆಗಳನ್ನ ಅವರ ಬಟ್ಟೆ ಬಿಚ್ಚಿ ಜನರ ಮುಂದಿಡುತ್ತೇನೆ ಎಂದಿದ್ದರು. ಈ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಶಾಸಕ ಅಶೋಕ್ ರೈ ಛಲವಾದಿಯನ್ನ ನಾರಾಯಣ ಸ್ವಾಮಿ ಅವರನ್ನು ನಾಯಿ ಎಂಬ ಪದ ಬಳಸಿ ತಿರುಗೇಟು ನೀಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!