February 16, 2026

ದಾರುನ್ನಜಾತ್ ಎಜುಕೇಶನ್ ಸೆಂಟರ್ – ಟಿಪ್ಪು ನಗರ(ವಿಟ್ಲ) ಇದರ ದಮಾಮ್ ಸಮಿತಿ ಅಸ್ತಿತ್ವಕ್ಕೆ

0
image_editor_output_image-678188572-1771237753289

ವಿಟ್ಲ ದಾರುನ್ನಜಾತ್ ಎಜುಕೇಶನ್ ಸೆಂಟರ್, ಟಿಪ್ಪು ನಗರ*  ಇದರ ಪ್ರಥಮ ಸಭೆ ಮತ್ತು ನೂತನ ಸಮಿತಿ  ಶಂಸುದ್ದೀನ್ ಬೈರಿಕಟ್ಟೆ ರವರ ದಮ್ಮಾಮ್  ನಿವಾಸದಲ್ಲಿ  ಸಂಸ್ಥೆಯ  ವ್ಯವಸ್ಥಾಪಕ ರಾದ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ  ಅವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದವರು ಸಂಸ್ಥೆಯ ಕಿರು ಪರಿಚಯ ಮಾಡಿ ವಿಷಯ ಮಂಡಿಸಿದರು
ಸೇರಿದ ಗಣ್ಯರನ್ನು ಉಮ್ಮರ್ ಹಾಜಿ ಅಳಕೆ ಮಜಲ್  ರವರು ಸ್ವಾಗತಿಸಿ. ನೌಶಾದ್ ಪೊಳ್ಯ ಮಾತನಾಡಿ ಒಂದೆರಡು ಮಾತುಗಳ ಮೂಲಕ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಹಿತವಚನ ನೀಡಿ ನೂತನ ಸಮಿತಿಗೆ ಶುಭ ಕೋರಿದರು ಹಾಜರಿದ್ದ ಎಲ್ಲಾ ಹಿತೈಷಿಗಳ ಸಮ್ಮುಖದಲ್ಲಿ ನೂತನ ಸಮಿತಿ ರಚಿಸಲಾಯಿತು. 
ಗೌರವ ಅಧ್ಯಕ್ಷರಾಗಿ ಯೂಸುಫ್ ಹಾಜಿ ವಿಟ್ಲ
ಅಧ್ಯಕ್ಷರಾಗಿ ಉಮ್ಮರ್ ಹಾಜಿ ಅಳಕೆ ಮಜಲು ಉಪಾಧ್ಯಕ್ಷರಾಗಿ  ಶಂಸುದ್ದೀನ್ ಬೈರಿಕಟ್ಟೆ*
ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೊಳಂಬೆ*
ಕೋಶಾಧಿಕಾರಿ ರಶೀದ್ ವಿಟ್ಲ
ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಳ್ನಾಡು
ಜೊತೆ ಕಾರ್ಯದರ್ಶಿ:-
ಆಶಿಕ್ ಉಕ್ಕುಡ ಮತ್ತು ಅಝರುದ್ದೀನ್ ಟಿ.
*ಸಲಹೆಗಾರರು:-*
ನೌಶಾದ್ ಪೊಳ್ಯ , ನೌಫಲ್ ಕನ್ಯಾನ , ಹಮೀದ್ ಕಬಕ
*ಸಕ್ರೀಯ ಸದಸ್ಯರಾಗಿ*
ಬದ್ರುದ್ದೀನ್ ಕೊಳ್ನಾಡು , ಯಯ್ಯಾ ಅಳಕೆ ಮಜಲ್ , ಅಶ್ರಫ್ ಬುಳೇರಿಕಟ್ಟೆ , ಜಾಬಿರ್ ಅಳಕೆ ಮಜಲು, ಅಬ್ದುಲ್ ಮುನೀರ್ ಕಡಂಬು. ಮುಹಮ್ಮದ್ ರಶೀದ್ ಮುಲಾರ್ ಪಾಟ್ನಾ , ಶರೀಫ್ ಅಳಿಕೆ, ಹೈದರ್ ಪುತ್ತೂರು.
ಇವರನ್ನು ಅಯ್ಕೆ ಮಾಡಲಾಯಿತು. ಮುಹಮ್ಮದ್ ಮಲೆಬೆಟ್ಟು ರವರು  ನೂತನ ಸಮಿತಿಗೆ ಶುಭ ಕೋರಿದರು . ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೊಳಂಬೆರವರು ಧನ್ಯವಾದ ಅರ್ಪಿಸಿದರು. ದುವಾ: ಉಲ್ ಕಪ್ಪಾರ ನಡೆಸುತ್ತಾ ಪ್ರಾರ್ಥನೆ ನಡೆಸಿ 3 ಸಲಾತ್ ನೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!