July 2, 2026

ದೇರಳಕಟ್ಟೆಯಲ್ಲಿ ಶುಭಾರಂಭಗೊಂಡ “ಖಸ್ವಾ ಡೇಟ್ಸ್ & ನಟ್ಸ್

0
image_editor_output_image-1278346899-1770537778209

ದೇರಳಕಟ್ಟೆ: ಇಲ್ಲಿನ ಕ್ಲಾಕ್ ಟವರ್ ಪಕ್ಕದಲ್ಲಿ ನೂತನವಾಗಿ ” ಖಸ್ವಾ ಡೇಟ್ಸ್&ನಟ್ಸ್” ಶುಭಾರಂಭಗೊಂಡಿತು.


 

ಕಾಟುಕುಕ್ಕೆ ಬಹು:ಇಂಬಿಚ್ಚಿ ಕೋಯ ತಂಙಳ್ ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಮಾನ್ಯ ಸ್ಪೀಕರ್ ಶ್ರೀ ಯು.ಟಿ ಖಾದರ್ ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದರು. ಹಲವಾರು ಸೋಶಿಯಲ್ ಮೀಡಿಯಾ ತಾರೆಗಳು ಉಪಸ್ಥಿತರಿದ್ದರು.


   ಶುಭಾರಂಭ ಪ್ರಮಾಣಿಸಿ ಉತ್ತಮ ಗುಣಮಟ್ಟದ ಡ್ರೈಫ್ರೂಟ್ಸ್,ಚಾಕೊಲೇಟ್ಸ್ ಮತ್ತು ರೋಸ್ಟರಿ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಇಲ್ಲಿ ಲಭ್ಯವಿದೆ..

Leave a Reply

Your email address will not be published. Required fields are marked *

You may have missed

error: Content is protected !!