January 31, 2026

ವಿಟ್ಲ: ಬಸ್ ಚಾಲಕ ನಿಧನ

0
IMG-20260127-WA0000.jpg

ವಿಟ್ಲ: ಅನೇಕ ವರ್ಷಗಳಿಂದ ವಿಟ್ಲ ದಲ್ಲಿ ಬಸ್ ಚಾಲಕರಾಗಿ ಮೂಲತಃ ಮಡಿಕೇರಿ ಮೂಲದ ಕುಮಾರ್ (55) ಅನಾರೋಗ್ಯದ ಹಿನ್ನಲೆ ನಿಧನ ಹೊಂದಿದ್ದರು.

ಮೃತರು ಪತ್ನಿ, ಮಗಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!