ಕ್ರೀಡಾಭಿಮಾನಿಗಳಿಗೆ ಶುಭ ಸುದ್ದಿ: ತುಂಬೆಯಲ್ಲಿ ಹೊನಲು ಬೆಳಕಿನ ಆಕರ್ಷಕ ಟರ್ಫ್ ಮೈದಾನ ಶುಭಾರಂಭ: ಜ.24ರಂದು ಉದ್ಘಾಟನೆ
ಬಂಟ್ವಾಳ: ಆಡಲು ಜನರಿದ್ದರೂ ಮೈದಾನದ್ದೇ ದೊಡ್ಡ ಸಮಸ್ಯೆ. ಆದರೆ ಇದೀಗ ಇದರ ಚಿಂತೆ ಬೇಡ. ಕ್ರೀಡಾಭಿಮಾನಿಗಳಿಗೆ ಶುಭ ಸುದ್ದಿ. ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಆಕರ್ಷಕ ಮೈದಾನ ಸಿದ್ದಗೊಂಡಿದ್ದು, ಜನವರಿ 24ರಂದು ಉದ್ಘಾಟನೆಯಾಗಲಿದೆ.

Gameon ಕ್ಲಬ್ ನಿಂದ ಸುಸಜ್ಜಿತ ಹಸಿರು ಹಾಸಿಗೆಯ ಹೊನಲು ಬೆಳಕಿನ ಟರ್ಫ್ ಮೈದಾನವು ಸಿದ್ಧಗೊಂಡಿದ್ದು, ಕ್ರೀಡಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.

Gameon ಕ್ಲಬ್ನಲ್ಲಿ indoor ಮತ್ತು outdoor ಸ್ಪೋರ್ಟ್ಸ್ ಸೌಲಭ್ಯ ಕೂಡ ಇದೆ. ಇಂಡೋರ್ ನಲ್ಲಿ ಕ್ರಿಕೆಟ್ ಫುಟ್ಬಾಲ್ ಸಹಿತ ಯಾವುದೇ ಕ್ರೀಡೆ ಆಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಆಡಲು ಕ್ರೀಡಾ ಸಲಕರಣೆಗನ್ನು ನೀಡಲಾಗುತ್ತಿದೆ.

ಇಂಡೋರ್ ನಲ್ಲಿ play station, carrom, snooker ಇದೆ, ಕೋಚಿಂಗ್ ಸೆಂಟರ್ ಕೂಡ ಇದ್ದು, ಕೆಫೆ ಏರಿಯಾದಲ್ಲಿ ಬಿಸಿ, ತಂಪಾದ ಪಾನೀಯಗಳು, ತಿಂಡಿ ತಿನಿಸುಗಳು ಇವೆ.
Ground book ಮಾಡಲು 70220 25842 ಅನ್ನು ಸಂಪರ್ಕಿಸಬಹುದು.




