ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (ರಿ) HTFC ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ಅಸ್ತಿತ್ವಕ್ಕೆ
ವಿಟ್ಲ: ಕೊಡಂಗಾಯಿ ಸಮೀಪದ ಟಿಪ್ಪುನಗರ ಎಂಬಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಕಾರ್ಯಾಚಿಸುತ್ತಿರುವ ಸಂಘಟನೆಯಾಗಿದೆ *ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (ರಿ) ಇದರ 9ನೇ ವಾರ್ಷಿಕ ಮಹಾಸಭೆಯು 2025ರ ಡಿಸೆಂಬರ್ ತಿಂಗಳ 20 to23 ಹೀಗೆ ನಾಲ್ಕು ದಿನಗಳ ಕಾಲ ಬಹಳ ಯಶಸ್ವಿಯಾಗಿ ಆನ್ಲೈನ್ ಮುಖಾಂತರ ನಡೆಯಿತು.
ಗೌರವಾಧ್ಯಕ್ಷರಾದ ಕೆಎಂಎ ಕೊಡುಂಗಾಯಿ ಅವರ ಪ್ರಾರ್ಥನೆ ಮತ್ತು ಉಪದೇಶದೊಂದಿಗೆ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಲಾಯಿತು.
2026ರಲ್ಲಿ ಸಂಘಟಣೆಯು ಯಶಸ್ವಿ ಒಂಬತ್ತು ವರ್ಷಗಳನ್ನು ದಾಟಿ ದಶವಾರ್ಷಿಕದ ಹೊಸ್ತಿಲಲ್ಲಿದೆ,
ಈ ನಿಟ್ಟಿನಲ್ಲಿ 10 ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸಲು ತೀರ್ಮಾನಿಸಲಾತು.
ಕೊನೆಯಲ್ಲಿ 2026/27 ಸಾಲಿನ ಸಾರಥಿಗಳನ್ನ ಆಯ್ಕೆ ಮಾಡಲಾಯಿತು,
ಗೌರವ ಅಧ್ಯಕ್ಷರು : ಕೆ ಎಂ ಎ ಕೊಡುಂಗಾಯಿ
ಅಧ್ಯಕ್ಷರು : ಹಾರೀಸ್ P
ಉಪಾಧ್ಯಕ್ಷರು :
ಬಷೀರ್ BM & ಖಲಂದರ್ ಶಾಫಿ ಸಅದಿ
ಪ್ರಧಾನ ಕಾರ್ಯದರ್ಶಿ : ಸಮೀರ್ ಎಂ ಜಿ
ಜೊತೆ ಕಾರ್ಯದರ್ಶಿಗಳು : ಆಬಿದ್ CH &
ಆಶೀಕ್ AZ
ಕೋಶಾಧಿಕಾರಿ : ಕರೀಂ TN
ಸಂಚಾಲಕರು : ಮುನೀರ್ ದಮ್ಮಾಮ್
GCC ಕಾರ್ಯಧ್ಯಕ್ಷರು : ನಿಸಾರ್ ಎಂ
ಕಾರ್ಯದರ್ಶಿ : ರಿಯಾಝ್ T N




