ವಿಟ್ಲ: ನಾಳೆ ಸೋಮವಾರ ವಿಟ್ಲದ ಸ್ಮಾರ್ಟ್ ಸಿಟಿಯಲ್ಲಿ TRUE FIT ಶುಭಾರಂಭ: ಹೊಸ ವಿನ್ಯಾಸದ ಡ್ರೆಸ್ ಗಳು ಇಲ್ಲಿ ಮಿತದರದಲ್ಲಿ ಲಭ್ಯ
ವಿಟ್ಲ: ವಿಟ್ಲದ ಸ್ಮಾರ್ಟ್ ಸಿಟಿಯಲ್ಲಿ TRUE FIT ಶೋ ರೂಮ್ ನ.10ರ ಸೋಮವಾರ ಉದ್ಘಾಟನೆಗೊಳ್ಳಲಿದೆ.
ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ಉದ್ಘಾಟಿಸಲಿದ್ದಾರೆ. ಮಲಯಾಲಂ ಚಿತ್ರ ನಟ ಅಫ್ಸಲ್ ಪಿ ಎಚ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಇಲ್ಲಿ ಗ್ರಾಹಕರಿಗೆ
PANTS (jeans,formal,linen, jogger track )
SHIRTS
T SHIRTS
JERSEYS
PERFUMES
BELTS
ಮೊದಲಾದವುಗಳು ಮಿತದರದಲ್ಲಿ ಲಭ್ಯವಾಗಲಿದೆ.





