ಕಂಬಳಬೆಟ್ಟು: ಶಾಂತಿನಗರದಲ್ಲಿ ಸಾರ್ವಜನಿಕ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆ
ವಿಟ್ಲ: ಆರ್.ಎಸ್ ಬ್ರದರ್ಸ್ ವತಿಯಿಂದ ಕಂಬಳಬೆಟ್ಟು ಶಾಂತಿ ನಗರದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

ವಾಲೆಮುಂಡೋವ್ ಮಹಮೂದುಲ್ ಉಸ್ತಾದ್ ಅವರು ನೂತನ ಘಟಕವನ್ನು ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿದರು.
ಈ ಸಂದರ್ಭ ಅಬ್ದುಲ್ ಖಾದರ್ ಮದನಿ ಶಾಂತಿನಗರ,
ಅಬ್ದುಲ್ ಸತ್ತಾರ್ ಸಖಾಫಿ ಅಹ್ಸನಿ ಕಂಬಳಬೆಟ್ಟು,
ಶಾಕೀರ್ ಅಳಕೆಮಜಲು,
ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ,
ಹನೀಫ್ ಸಖಾಫಿ ಕಂಬಳಬೆಟ್ಟು,
ಹನೀಫ್ ಮದನಿ ಶಾಂತಿನಗರ,
ಅಬ್ದುಲ್ ಅಝೀಝ್ ಮುಸ್ಲಿಯಾರ್ ಶಾಂತಿನಗರ,
ಕೆಎಸ್ ಅಬ್ದುಲ್ ಹಮೀದ್ ಕಂಬಳಬೆಟ್ಟು,
ಶಬೀರ್ ಜಮಾಲ್ ಸಾಹೇಬ್ ಕಂಬಳಬೆಟ್ಟು,
ಕೆಕೆ ಅಬ್ದುಲ್ ಹಮೀದ್ ,
ಮುಹಮ್ಮದ್ ಉರಿಮಜಲು,
ಅಬ್ದುಲ್ ರಝಾಕ್ ಮಟನ್ , ಅಬ್ದುಲ್ ಸತ್ತಾರ್ ಶಾಂತಿನಗರ, ಇಲ್ಯಾಸ್ ಶಾಂತಿನಗರ ಉಪಸ್ಥಿತರಿದ್ದರು.

ಮುಹಮ್ಮದ್ ಹಾರೀಸ್ ಮದನಿ ಶಾಂತಿನಗರ ನಿರೂಪಿಸಿ, ಸ್ವಾಗತಿಸಿದರು.




