ಕನ್ಯಾನದಲ್ಲಿ ನೂತನವಾಗಿ ಜೆ.ಆರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶುಭಾರಂಭ: ಕರ್ನಾಟಕ-ಕೇರಳ ಗಡಿ ಭಾಗದ ಕನ್ಯಾನದ ಜನತೆ ಚಿನ್ನ ಖರೀದಿ ಇನ್ನೂ ಹತ್ತಿರ
ವಿಟ್ಲ: ಕನ್ಯಾನ ಜಂಕ್ಷನ್ ನ ಶ್ರೀ ಮಂಟಮೆ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಜೆ.ಆರ್ ಗೋಲ್ಡ್ ಅ್ಯಂಡ್ ಡೈಮಂಡ್ಸ್ ಭಾನುವಾರ ಶುಭಾರಂಭಗೊಂಡಿತು.
ಕನ್ಯಾನ ಭಾರತ ಸೇವಾಶ್ರಮ ಈಶ್ವರ್ ಮತ್ತು ಕನ್ಯಾನ ಗ್ರಾ.ಪಂ ಅಧ್ಯಕ್ಷೆ ರೇಖಾ ಸುರೇಶ್ ಉದ್ಘಾಟಿಸಿದರು.

ಈಶ್ವರ ಭಟ್, ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್, ಸದಸ್ಯರಾದ
ಕೆ ಪಿ ರಘುರಾಮ ಶೆಟ್ಟಿ, ಅಶ್ವಥ್ ಸಭಾ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಗ್ರಾ.ಪಂ ಸದಸ್ಯ ಅಬ್ದುಲ್ ಮಜೀದ್ ಕನ್ಯಾನ, ಸಿದ್ದೀಕ್ ಪೊಯ್ಯಗದ್ದೆ ಮೊದಲಾದವರು ಭಾಗವಹಿಸಿದ್ದರು. ಆಡಳಿತ ವ್ಯವಸ್ಥಾಪಕ ರಮೀಝ್ ಗಣ್ಯರು ಸ್ವಾಗತಿಸಿದರು.
ಉದ್ಘಾಟನೆ ಪ್ರಯುಕ್ತ ವಿಶೇಷ ಆಕರ್ಷಣೆ ಆಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕೇರಳದ ಪ್ರಸಿದ್ಧ ಚಿನ್ನದ ಉದ್ಯಮಿ ಜುರೈಝ್ ಅವರ ಮಾಲಕತ್ವದ ಈ ಸಂಸ್ಥೆ ಬಿ.ಸಿ ರೋಡ್ ನಲ್ಲಿ ಶಾಖೆ ಹೊಂದಿರುತ್ತದೆ.
ಚಿನ್ನ ಬದಲಾವಣೆಗೆ %0 ಆಫರ್, ಮೇಕಿಂಗ್ ಚಾರ್ಜ್ ಯಲ್ಲಿ ಶೇ. 30% ವಿಶೇಷ ಆಫರ್ ನೀಡಲಾಗಿದೆ. ಮದುವೆ ಖರೀದಿಯಲ್ಲಿ ವಿಶೇಷ ಡಿಸ್ಕೌಂಟ್ ಇಡಲಾಗಿದೆ. ಉದ್ಘಾಟನೆ ಪ್ರಯುಕ್ತ ಪ್ರತಿ ಚಿನ್ನ ಖರೀದಿಗೆ ಉಚಿತ ಗೋಲ್ಡ್ ಕಾಯಿನ್ ಪಡೆಯುವ ಕೂಪನ್ ಇಡಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ 9526509916 ಅನ್ನು ಸಂಪರ್ಕಿಸಬಹುದು.




