ದೀವಾನ್ – ಇ – ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿ ಅಸ್ತಿತ್ವಕ್ಕೆ: ಖಾಝಿ ಸುಲ್ತಾನುಲ್ ಉಲಮಾ ಘೋಷಣೆ
ಕೇರಳ: ಭಾರತದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಮರ್ಕಝ್ ನಲ್ಲಿ ಶನಿವಾರ 8/11/2025 ರಂದು ನಡೆದ ಸುನ್ನಿ ಸಂಯುಕ್ತ ಜಮಾಅತ್ ರಾಜ್ಯ ಕೌನ್ಸಿಲರ್ ಸಭೆಯಲ್ಲಿ ರಾಜ್ಯ ಸಮಿತಿಯನ್ನು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಖ್ಯಾತ ಚಿಂತಕ ಅದ್ದು ಸಾರ್, ಎಸ್.ಎಸ್.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಉಬೈದುಲ್ಲಾ ಸಖಾಫಿ ಮರ್ಕಝ್, ಮುಖ್ಯಸ್ಥರಾದ ಸಿ ಫೈಝಿ ಉಸ್ತಾದ್, ಅಡ್ವಕೇಟ್ ಡಾ ಹುಸೈನ್ ಸಖಾಫಿ ಮರ್ಕಝ್ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ: ಸಯ್ಯಿದ್ ಮುಷ್ತಾಕುರ್ರಹ್ಮಾನ್ ಸಅದಿ ತಂಙಳ್
ಪ್ರಧಾನ ಕಾರ್ಯದರ್ಶಿ: ಅಶ್ರಫ್ ಸಅದಿ ಮಲ್ಲೂರ್
ಕೋಶಾಧಿಕಾರಿ: ಜಲೀಲ್ ಹಾಜಿ ಬೆಂಗಳೂರು
ಉಪಾಧ್ಯಕ್ಷರು: ಹುಸೈನ್ ಸಖಾಫಿ ಎರುಮಾಡ್
ಹನೀಫ್ ಹಾಜಿ ಉಳ್ಳಾಲ

ಸದಸ್ಯರು
ಸಯ್ಯಿದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್
ಸಿದ್ದೀಖ್ ಸಖಾಫಿ ಮೂಳೂರು ಅಬ್ದುಲ್ ಹಮೀದ್ ಸುಳ್ಯ
ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ
ಹೈದರ್ ಹಿಮಮಿ ದೇರಳಕಟ್ಟೆ
ಅಝೀಝ್ ಮಿಸ್ಬಾಹಿ ಪುತ್ತೂರು
ಬದ್ರುದ್ದೀನ್ ಅಝ್ಹರಿ ಕಾಮಿಲ್ ಸಖಾಫಿ ಕೈಕಂಬ
ವಝೀರ್ ಬೆಳ್ತಂಗಡಿ, ಇಬ್ರಾಹಿಂ ಸಖಾಫಿ ಬೆಂಗಳೂರು
ಮುಹಮ್ಮದ್ ಹಾಜಿ ಕೊಡಗು ಹಾಗೂ
15 ಮಂದಿ ಸದಸ್ಯರ ರಾಜ್ಯ ಸಮಿತಿ ನೇಮಕ ಮಾಡಿ ಅವರ ಜವಾಬ್ದಾರಿ ತಿಳಿಸುವುದರ ಮೂಲಕ ಘೋಷಣೆ ಮಾಡಿದರು.




