May 11, 2026

ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾ‌ರ್ ವರ್ಗಾವಣೆ

0
image_editor_output_image-186225465-1759839152490.jpg

ಬಂಟ್ವಾಳ: ರಾಜ್ಯದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಅದೇಶ ಹೊರಬಿದ್ದಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾ‌ರ್ ಅವರು ಬೈಂದೂರು ಪೊಲೀಸ್‌ ಠಾಣೆಗೆ ವರ್ಗಾವಣೆ ಆಗಿದ್ದಾರೆ.

ಮೂಲತಃ ಸಾಗರ ತಾಲೂಕಿನವರಾದ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅನೇಕ ಪೊಲೀಸ್‌ ಠಾಣೆಗಳಲಿ ಕರ್ತವ್ಯ ನಿರ್ವಹಿಸಿದಾರೆ.

Leave a Reply

Your email address will not be published. Required fields are marked *

error: Content is protected !!