ವಿಟ್ಲ: ಅಬೂಬಕರ್ ಅನಿಲಕಟ್ಟೆ ಗೆ “ಭಾವೈಕ್ಯತಾ ಸಾಹಿತ್ಯ ರತ್ನ 2025 ” ಪ್ರಶಸ್ತಿ.
ವಿಟ್ಲ; ಕರ್ನಾಟಕ ಭಾವೈಕ್ಯ ಪರಿಷತ್ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ವತಿಯಿಂದ ದೇರಳಕಟ್ಟೆ ನವಾಝ್ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನಡೆದ ” ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಅಬೂಬಕರ್ ಅನಿಲಕಟ್ಟೆ ಇವರಿಗೆ ‘ “ಭಾವೈಕ್ಯತಾ ಸಾಹಿತ್ಯ ರತ್ನ 2025” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಕರ್ನಾಟಕ ಭಾವೈಕ್ಯ ಪರಿಷತ್ ನ ಅಧ್ಯಕ್ಷ ಇಕ್ಬಾಲ್ ಬಾಳಿಲ,ಕಾರ್ಯದರ್ಶಿ ಭೀಮರಾವ್ ವಾಷ್ಠರ್,ಮಹಮ್ಮದ್ ಹಾಜಿ ಕುಕ್ಜುವಳ್ಳಿ,ಡಾ.ಸುರೇಶ್ ನೆಗಳಗುಳಿ,ನಾರಾಯಣ ರೈ ಕುಕ್ಕುವಳ್ಳಿ,ಮಹಮ್ಮದ್ ಹಾಜಿ ಕುಕ್ಕುವಳ್ಳಿ ಮುಂತಾದವರು ಉಪಸ್ಥಿತರಿದ್ದರು.




