March 13, 2026

ಪಕ್ಕಲಡ್ಕ: NFC ಸಂಸ್ಥೆಯ ವತಿಯಿಂದ ಗೆಟ್ ಟು ಗೆದರ್ ಕಾರ್ಯಕ್ರಮ

0
IMG-20250916-WA0047

NFC ಪಕ್ಕಲಡ್ಕ ಸುಮಾರು 35 ವರ್ಷಗಳಿಂದ ಪಕ್ಕಲಡ್ಕ ಪರಿಸರದಲ್ಲಿ ಕ್ರೀಡಾರಂಗದಲ್ಲಿ ಸಾಮಾಜಿಕರಂಗದಲ್ಲಿ ಧಾರ್ಮಿಕರಂಗದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತತ್ತಿದೆ. ಈ ಸಂಸ್ಥೆಯ ಸದಸ್ಯರಿಗಾಗಿ ಸೆಪ್ಟೆಂಬರ್ 13 ರ ಸಂಜೆ 6 ರಿಂದ 14ರ ಸಂಜೆಯ ತನಕ ವಿಟ್ಲದ ಮೆಜೆಸ್ಟಿ ಫಾರ್ಮ್ ಹೌಸ್ ಇಲ್ಲಿ ಗೆಟ್ ಟು ಗೆತೆರ್ ಸಂತೋಷ ಕೂಟ್ಟವನ್ನು ಏರ್ಪಡಿಸಿತ್ತು ಸುಮಾರು 60 ಸದಸ್ಯರು ಬಾಗವಹಿಸಿದರು ಇದರಲ್ಲಿ NFC ಯ ಹಿರಿಯ ಸದಸ್ಯರಾದ Basheer ಪಕ್ಕಲಡ್ಕ Sharief P Husain(Dabu) Rafik Nawaz .K.M.P . Iqbal p ಮುಂತಾದವರು ಬಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!