ಕಿನ್ನಿಗೋಳಿ: ಎಲೆಕ್ಟಿಕ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಎಳತ್ತೀರಿನಲ್ಲಿ ನಡೆದಿದೆ.
ಆಟೋ ಚಾಲಕ ಸಂಪತ್ (38) ಮೃತ ದುರ್ದೈವಿ. ಸಂಪತ್ ಅವರು ಶುಕ್ರವಾರ ಸಂಜೆ ತಮ್ಮ ಮನೆಯಲ್ಲಿ ಬಿದಿರಿನ ಕೋಲಿನ ಮೂಲಕ ಸೀಯಾಳ ತೆಗೆಯುತ್ತಿದ್ದಾಗ, ಮೇಲ್ಬಾಗದಲ್ಲಿದ್ದ ಹೈಟೆನ್ ತಂತಿ ತಗುಲಿ ಗಾಂಭೀರ ಗಾಯಗೊಂಡಿದ್ದಾರೆ.