ರಾಷ್ಟ್ರೀಯ ಭಾರತೀಯ ವಾಯುಪಡೆಯ ವಿಮಾನ ಪತನ: ಪೈಲಟ್ ಹುತಾತ್ಮ reporter December 25, 2021 0 ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ಮಿಗ್ 21 ವಿಮಾನ ನಿನ್ನೆ (ಡಿಸೆಂಬರ್ 24) ಜೈಸಲ್ಮೇರ್ನಲ್ಲಿ ಪತನಗೊಂಡಿದೆ. ಘಟನೆಯಲ್ಲಿ ವಿಮಾನದ ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದಾರೆ. ಈ ಬಗ್ಗೆ ಭಾರತೀಯ ವಾಯುಸೇನೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. Post navigation Previous: ಗೂಗಲ್ ಮತ್ತು ಫೇಸ್ಬುಕ್ ಮಾತೃಸಂಸ್ಥೆ ದಂಡ ವಿಧಿಸಿದ ಕೋರ್ಟ್Next: ರಾಜಸ್ಥಾನ: ಜೈಸಲ್ಮೇರ್ನಲ್ಲಿ ವಾಯುಪಡೆಯ ಯುದ್ಧ ವಿಮಾನ ಪತನ More Stories ಕ್ರೈಂ ಸುದ್ದಿ ರಾಷ್ಟ್ರೀಯ ಯೋಧನ ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತ: ಮಗ, ಸಹೋದರ ಸೇರಿ ನಾಲ್ವರು ಸಾವು reporter_2 October 4, 2026 0 ಕ್ರೈಂ ಸುದ್ದಿ ರಾಷ್ಟ್ರೀಯ ಪೆಟ್ರೋಲ್ ಪಂಪ್ನಲ್ಲಿ ಸಿಎನ್ಜಿ ಕಾರು ಸ್ಫೋಟ: ಸ್ಫೋಟದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ reporter_2 October 3, 2026 0 ಗಲ್ಫ್ ವಾರ್ತೆ ನಮ್ಮ ರಾಜ್ಯ ರಾಷ್ಟ್ರೀಯ ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಭಾರತೀಯ ನರ್ಸ್ ಗಳು ಸೇರಿ ಐವರು ಮೃತ್ಯು reporter October 3, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.