January 31, 2026

ವಿಟ್ಲ: ಚಾಲಕನ ನಿಯಂತ್ರಣ ಕಳೆದು ಸೇತುವೆಗೆ ಉರುಳಿ ಬಿದ್ದ ಕಾರು

0
image_editor_output_image-579763871-1754024445427

ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ರಿಟ್ಜ್ ಕಾರೊಂದು ಕಲ್ಲಕಟ್ಟ ಸೇತುವೆಯ ಕೆಳಗೆ ಬಿದ್ದ ಘಟನೆ ಬೆಳ್ಳಂಬೆಳಗ್ಗೆ ನಡೆದಿದೆ.

ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾರು ಚಾಲಕ ಅಡ್ಯನಡ್ಕ ನಿವಾಸಿ ಎಂದು ಸಾರ್ವಜನಿಕರು ತಿಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!