ಚಿನ್ನ ಪ್ರಿಯರಿಗೆ ಶುಭ ಸುದ್ದಿ: ಟೋಪ್ಕೋ ಜುವೆಲರಿಯ ವಿಟ್ಲ, ಪುತ್ತೂರು ಶಾಖೆಯಲ್ಲಿ “ಮನ್ಸೂನ್ ಆಫರ್”
ಪುತ್ತೂರು/ ವಿಟ್ಲ: ಚಿನ್ನ ಪ್ರಿಯರಿಗೊಂದು ಶುಭ ಸುದ್ದಿ. ಅಂತೂ ಗ್ರಾಹಕರು ಕಾಯುತ್ತಿದ್ದ ಸಮಯ ಬಂದೊದಗಿದ್ದು ಹಳದಿ ಲೋಹಕ್ಕೆ ಬಂಪರ್ ಆಫರ್ ಲಭ್ಯವಾಗಿದೆ.
ಹೌದು…ಟೋಪ್ಕೋ ಜುವೆಲರಿಯು ವಿಟ್ಲ ಹಾಗೂ ಪುತ್ತೂರು ಶಾಖೆಯಲ್ಲಿ ಮನ್ಸೂನ್ ಆಫರ್ ಇದೆ.
100% ಕ್ಯಾಶ್ ಅಥವಾ ಹಳೆ ಚಿನ್ನದ ಅಡ್ವಾನ್ಸ್ ಬುಕಿಂಗ್ ಮೇಲೆ 0% ಮೇಕಿಂಗ್ ( 20 ಗ್ರಾಂ ಮೇಲಿನ ಖರೀದಿಗೆ ಮಾತ್ರ) ಎಂದು ತಿಳಿಸಿದೆ.
ಜುಲೈ 21 ರಿಂದ 30ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಈ ಆಫರ್ ವಿಟ್ಲ ಹಾಗೂ ಪುತ್ತೂರು ಶಾಖೆಯಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ
TOPCO JEWELLERY
Empire Mall, Puttur Road, Vittla, D.K. – 574243 Ph: 08255-238916, Mob: 8088061907
Fortune Mall, Court Road Puttur, D.K.-574201
Mob: 9632067594
ಭೇಟಿ ನೀಡಬಹುದು.




