March 13, 2026

ಉಡುಪಿ: ಸರ್ಕಾರಿ ಬಾಲಕರ ವೀಕ್ಷಣಾ ಕೇಂದ್ರದಿಂದ ಇಬ್ಬರು ಬಾಲಕರು ನಾಪತ್ತೆ

0
image_editor_output_image1599309246-1752481098003.jpg

ಉಡುಪಿ: ಉಡುಪಿಯ ಸರ್ಕಾರಿ ಬಾಲಕರ ವೀಕ್ಷಣಾ ಕೇಂದ್ರದಿಂದ ಇಬ್ಬರು ಬಾಲಕರು ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾಣೆಯಾದ ಮಕ್ಕಳನ್ನು ಬೆಂಗಳೂರಿನ ಜ್ಞಾನ ಮಂದಿರ ಸರ್ಕಾರಿ ಶಾಲೆಯ ವಿದ್ಯಾರ್ಥಿ ದಿಲೀಪ್ (14) ಮತ್ತು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ರಾಜೇಶ್ವರಿ ನಗರ ಗಾರ್ಡನ್ ನಿವಾಸಿ ಧನರಾಜ್ (13) ಎಂದು ಗುರುತಿಸಲಾಗಿದೆ.

ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!