September 22, 2026

ಪುತ್ತೂರು: ಲಾರಿ ಮತ್ತು ಜೀಪ್ ನಡುವೆ ಅಪಘಾತ: ಚಾಲಕ ಗಾಯ

0
image_editor_output_image354978926-1751202302657

ಪುತ್ತೂರು: ಲಾರಿ ಮತ್ತು ಜೀಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮುಕ್ರಂಪಾಡಿ ಬಳಿ ನಡೆದಿದೆ.

ಘಟನೆ ಪರಿಣಾಮ ಜೀಪ್ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಜೀಪ್ ಚಾಲಕ ಗಾಯಾಳು ದೇವಸ್ಯ ನಿವಾಸಿ ಮನೋಜ್ ಗೌಡ ಅವರನ್ನು  ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!