December 15, 2025

ಲಯನ್ಸ್ ಜಿಲ್ಲಾ 317 D ಸಮಿತಿ ರಚನೆ

0
image_editor_output_image-405169468-1748710895665

ವಿಟ್ಲ ; ಲಯನ್ಸ್ ಜಿಲ್ಲಾ 317 D ಯ ಸಂಪುಟ ಕಾರ್ಯದರ್ಶಿಯಾಗಿ ಲ| ಚಂದ್ರೇ ಗೌಡ,ಕೋಶಾಧಿಕಾರಿಯಾಗಿ ಲ| ಬಾಲಕೃಷ್ಣ ಹೆಗ್ಡೆ ,ಜಿಲ್ಲಾ ಸಂಪರ್ಕ ಅಧಿಕಾರಿಯಾಗಿ ಲ| ಸುದರ್ಶನ ಪಡಿಯಾರ್ ವಿಟ್ಲ, ಗವರ್ನರ್ ರ ಕೋಡಿನೇಟರ್ ಆಗಿ ಲ| ಜ್ಯೋತಿ ಶೆಟ್ಟಿ, ಕ್ಯಾಬಿನೆಟ್ ಕೋಡಿನೇಟರ್ ಆಗಿ ಲ್ಯಾನ್ಸಿ ಮಸ್ಕರಂಞಸ್ ಇವರನ್ನು ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶಣೈ ಇವರು 2025-26 ಸಾಲಿಗೆ ನೇಮಕ ಮಾಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!