ಜೈಪುರ: ನಟಿ ಹಾಗೂ ಪಂಜಾಬ್ ಕಿಂಗ್ಸ್ ಐಪಿಎಲ್ ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ, ಸೈನಿಕರ ಪತ್ನಿಯರ ಕಲ್ಯಾಣ ಒಕ್ಕೂಟ(ಎಡಬ್ಲ್ಯುಡಬ್ಲ್ಯುಎ)ಕ್ಕೆ1.10 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿರುವ ಪ್ರೀತಿ ಪಾಲಿನಿಂದ ದೇಣಿಗೆ ನೀಡಿದ್ದಾಗಿ ಪಂಜಾಬ್ ಕಿಂಗ್ಸ್ ತಿಳಿಸಿದೆ.