March 21, 2026

ಸುಳ್ಯ: ಗ್ರಾ.ಪಂ ಮಾಜಿ ಸದಸ್ಯನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

0
Death_Photo121212121212_photo_pic

ಸುಳ್ಯ: ತನ್ನ ಅಂಗಡಿಯ ಕೋಣೆಯೊಳಗಡೆ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಳ್ಯ ತಾಲೂಕಿನ ಅಡ್ತಲೆಯಲ್ಲಿ ನಡೆದಿದೆ.

ಮೃತರನ್ನು ಸುಳ್ಯದ ಮರ್ಕಂಜ ಗ್ರಾಮದ ಕಾಯರ ನಿವಾಸಿ ಭೋಜಪ್ಪ(48) ಎನ್ನಲಾಗಿದೆ.

ಭೋಜಪ್ಪ ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು. ಮೃತರು ಪತ್ನಿ ಭವಾನಿ, ಪುತ್ರಿ ರಕ್ಷಾ, ಪುತ್ರ ಯತಿನ್ ರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!