ಉಡುಪಿ: ಹುಲಿ ವೇಷದಾರಿ ಹೃದಯಘಾತದಿಂದ ಸಾವು
ಉಡುಪಿ : ನವರಾತ್ರಿ ಸಮಯ ಹುಲಿ ವೇಷ ಹಾಕಿ ಮನರಂಜನೆ ನೀಡುತ್ತಿದ್ದ ಯುವ ಹುಲಿ ವೇಷದಾರಿ ಅಜ್ಜರಕಾಡು ನಿವಾಸಿ ಅನಿಲ್ ಕುಮಾರ್(31) ಇಂದು ಬೆಳಿಗ್ಗೆ (ಏ.28) ಹೃದಯಘಾತದಿಂದ ಮೃತಾಪಟ್ಟಿದ್ದಾರೆ.
ಅನಿಲ್ ಕುಮಾರ್ ಕಾಡಬೆಟ್ಟು ಅಶೋಕ್ ರಾಜ್ ಅವರ ತಂದಡಲ್ಲಿ ಹುಲಿ ಕುಣಿತದಲ್ಲಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದರು. ಜೊತೆಗೆ ಪೈಂಟಿಂಗ್ ಗುತ್ತಿಗೆದಾರರಾಗಿ ನಿರ್ವಹಿಸುತ್ತಿದ್ದರು.





