March 13, 2026

ವಿಟ್ಲ: ಮುಸ್ಲಿಂ ಒಕ್ಕೂಟ ವತಿಯಿಂದ ನಾಳೆ(ಮಂಗಳವಾರ) ವಕ್ಫ್ ತಿದ್ದುಪಡಿ ಬಗ್ಗೆ ಮಾಹಿತಿ ಕಾರ್ಯಾಗಾರ: ಖ್ಯಾತ ಚಿಂತಕ ಶಿವಸುಂದರ ಭಾಗಿ

0
IMG-20250421-WA0005.jpg

ವಿಟ್ಲ: ವಿಟ್ಲ ಮುಸ್ಲಿಂ ಒಕ್ಕೂಟ ವತಿಯಿಂದ ಕೇಂದ್ರ ಸರಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಬಗ್ಗೆ ಮಾಹಿತಿ ಕಾರ್ಯಾಗಾರ ವಕ್ಫ್ ತಿದ್ದುಪಡಿಯಲ್ಲಿ ಏನಿದೆ? ಕಾರ್ಯಕ್ರಮ ಏಪ್ರಿಲ್ 22ರ ಮಂಗಳವಾರ ಸಂಜೆ ವಿಟ್ಲ ದ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ಅಂಕಣಗಾರ, ಚಿಂತಕ ಶಿವಸುಂದರ ಬೆಂಗಳೂರು ಮಾಹಿತಿ ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!