ವಿಟ್ಲ: ಏಪ್ರಿಲ್ 21ರಂದು ಕಾನತ್ತಡ್ಕದಲ್ಲಿ ಬಡ ಕುಟುಂಬಕೊಂದು ಸಾಂತ್ವನದ ಬೀಡು ನಿರ್ಮಾಣದ ಶಿಲಾನ್ಯಾಸ
ವಿಟ್ಲ: ಕಾನತಡ್ಕ ದರ್ಖಾಸ್ ನಿವಾಸಿ ಬಡ ಕುಟುಂಬದ ಯಜಮಾನ ಯೂಸುಫ್ ರವರಿಗೆ ಉಕ್ಕುಡ ಮುಸ್ಲಿಂ ಜಮಾಅತ್ ವತಿಯಿಂದ ಮನೆ ನಿರ್ಮಿಸುವ ಯೋಜನೆಯನ್ನು ಕೈಗೊಂಡಿದೆ. ಅನಾರೋಗ್ಯ ಹಾಗೂ ಕುಟುಂಬ ನಿರ್ವಹಣೆಗೂ ಕಷ್ಟಪಡುತ್ತಿರುವ ಅವರಿಗೆ ಸ್ವತ: ಮನೆ ನಿರ್ಮಾಣ ಕನಸಾಗಿತ್ತು. ಧಾನಿಗಳ ಸಹಾಯವನ್ನು ಬಯಸಿ ಉದ್ದೇಶಿಸಿದ ಮನೆ ನಿರ್ಮಾಣದ ಶಿಲನ್ಯಾಸನವನ್ನು
ಖ್ಯಾತ ವಿದ್ವಾಂಸ ಪೇರೋಡ್ ಉಸ್ತಾದರು ಏಪ್ರಿಲ್ 21 ಸೋಮವಾರ ಮಧ್ಯಾಹ್ನ ಶಿಲಾನ್ಯಾಸಗೈಯ್ಯಲಿದ್ದಾರೆ






