March 3, 2026

ವಿಟ್ಲ: ಏಪ್ರಿಲ್ 18ರಂದು  ಡಿ’ ಗ್ರೂಪ್  ವತಿಯಿಂದ ಉಚಿತ ಸುನ್ನತ್(ಮುಂಜಿ) ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ.

0
image_editor_output_image769059665-1744647065104

ವಿಟ್ಲ: ಡಿ’ ಗ್ರೂಪ್(ರಿ) ವಿಟ್ಲ ಇದರ ವತಿಯಿಂದ ಉಚಿತ ಸುನ್ನತ್(ಮುಂಜಿ) ಕಾರ್ಯಕ್ರಮ ಹಾಗೂ ವಿಟ್ಲ ರೇಂಜ್ ಮಟ್ಟದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ 18 ಎಪ್ರಿಲ್ 2025 ರಂದು ಬೆಳಿಗ್ಗೆ 7 ಘಂಟೆಗೆ ವಿಟ್ಲದ ಬ್ರೈಟ್ ಅಡಿಟೋರಿಯಂ ಹಾಲ್ ನಲ್ಲಿ ನಡೆಯಲಿದೆ.

ಮುಂಜಿ ಕಾರ್ಯಕ್ರಮವನ್ನು ಜನಪ್ರೀಯ ಆಸ್ಪತ್ರೆ ಮಂಗಳೂರು ಮತ್ತು ಹಾಸನ ಇದರ ವೈದ್ಯರು ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮ ಬೆಳಿಗ್ಗೆ 10 ಘಂಟೆಗೆ ನಡೆಯಲಿದೆ ಎಂದು  ಡಿ’ ಗ್ರೂಪ್(ರಿ)  ಅಧ್ಯಕ್ಷ ಶಾಕೀರ್ ಅಳಕೆಮಜಲು ಮತ್ತು  ಕಾರ್ಯದರ್ಶಿ  ರಾಝಿಕ್ ಒಕ್ಕೆತ್ತೂರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!